Browsing: BREAKING: ಮುರುಘಾ ಶ್ರೀಗೆ ಬಿಗ್‌ ಶಾಕ್‌ ಜಾಮೀನು ರದ್ದು ಮಾಡಿ ಸುಪ್ರಿಂಕೋರ್ಟ್‌ ಆದೇಶ !

ನವದೆಹಲಿ: ಮುರಘಾಶ್ರೀಗಳಿಗೆ ನೀಡಿದ್ದ ಜಾಮೀನು ಅನ್ನು ಸುಪ್ರಿಂಕೋರ್ಟ್ ರದ್ದುಮಾಡಿದ್ದು, ಒಂದು ವಾರದೊಳಗೆ ನ್ಯಾಯಾಂಗ ಬಂಧನಕ್ಕೆ ಹೋಗುವಂತೆ ಸುಪ್ರಿಂಕೋರ್ಟ್‌ಸೂಚನೆ ನೀಡಿದೆ.  ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ…