KARNATAKA BREAKING : ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ : 4 ವರ್ಷದ ಬಾಲಕನಿಗೆ ಗಾಯBy kannadanewsnow57 KARNATAKA 1 Min Read ಬೆಂಗಳೂರು : ಬೀದಿನಾಯಿಗಳ ದಾಳಿ ನಡೆಸಿದ ಪರಿಣಾಮ ನಾಲ್ಕು ವರ್ಷದ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ. ಸೂಲಿಬೆಲೆಯಲ್ಲಿ ಬೀದಿನಾಯಿಗಳ…