INDIA BREAKING: ‘ಮೋದಿ’ 3ನೇ ಬಾರಿಗೆ ‘ಪ್ರಧಾನಿ’ಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್: ಜೂ.8ರಂದು ‘ಪದಗ್ರಹಣ’ | PM Modi take oath on June 8By kannadanewsnow0905/06/2024 1:28 PM INDIA 1 Min Read ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿ ಗದ್ದುಗೆಗೇರಲು ಮುಹೂರ್ತ ಫಿಕ್ಸ್ ಆಗಿದೆ. ಜೂನ್.8ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಕೀಯವಾಗಿ ಮಹತ್ವದ…