Browsing: BREAKING : ಛತ್ತೀಸ್ ಗಢದಲ್ಲಿ ಯೋಧರಿದ್ದ ವಾಹನದ ಮೇಲೆ ನಕ್ಸಲರಿಂದ ಬಾಂಬ್ ದಾಳಿ ; ಇಬ್ಬರು ಸೈನಿಕರು ಹುತಾತ್ಮ

ಬಿಜಾಪುರ : ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನ ಕರೆದೊಯ್ಯುತ್ತಿದ್ದ ವಾಹನವನ್ನು ನಕ್ಸಲರು ಗುರಿಯಾಗಿಸಿಕೊಂಡು, ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟಿಸಿದ್ದಾರೆ. ಪರಿಣಾಮ ಇಬ್ಬರು ಸೈನಿಕರು ಹುತ್ಮಾತರಾಗಿದ್ದಾರೆ…