INDIA BREAKING : ದೆಹಲಿ IAS ಕೋಚಿಂಗ್ ಸೆಂಟರ್ ಕೇಸ್ : ಚಾಲಕ ‘ಮನೋಜ್’ ದೋಷಮುಕ್ತಗೊಳಿಸಿದ ‘CBI’By ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ರಾಜಿಂದರ್ ನಗರ ಸಾವುಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಚಾಲಕ ಮನೋಜ್ ಕಥುರಿಯಾನನ್ನ ಕ್ರಿಮಿನಲ್ ಆರೋಪಗಳಿಂದ ಸಿಬಿಐ ಮುಕ್ತಗೊಳಿಸಿದೆ. ಕಥುರಿಯಾಗೆ ಯಾವುದೇ ಅಪರಾಧವನ್ನ ಆಪಾದಿಸಲಾಗುವುದಿಲ್ಲ ಎಂದು ಸಂಸ್ಥೆ…