BREAKING : ದೆಹಲಿ ಮಾಜಿ ಡಿಸಿಎಂ ʻಮನೀಶ್ ಸಿಸೋಡಿಯಾʼ ನ್ಯಾಯಾಂಗ ಬಂಧನ ಅವಧಿ ಮೇ. 31 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶBy kannadanewsnow57 INDIA 1 Min Read ನವದೆಹಲಿ : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮೇ.31 ರವರೆಗೆ ವಿಸ್ತರಿಸಿ ದೆಹಲಿಯ ರೂಸ್ ಅವೆನ್ನೂ ನ್ಯಾಯಾಲಯ ಆದೇಶ ಹೊರಡಿಸಿದೆ.…