INDIA ಹೈದರಾಬಾದ್ನ ಖಾಸಗಿ ಶಾಲೆಯಲ್ಲಿ ಬಾಂಬ್ ಬೆದರಿಕೆ: ಈ ತಿಂಗಳಲ್ಲಿ ಎರಡನೇ ಘಟನೆ | Bomb ThreatBy ಗೋಪಾಲ್ ಎನ್ INDIA 1 Min Read ಹೈದರಾಬಾದ್: ತೆಲಂಗಾಣದ ಹೈದರಾಬಾದ್ನ ನಾಚರಂನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ (ಡಿಪಿಎಸ್) ಮಂಗಳವಾರ ಶಾಲಾ ಆಡಳಿತ ಮಂಡಳಿಗೆ ಇಮೇಲ್ ಕಳುಹಿಸಿ ಬಾಂಬ್ ಬೆದರಿಕೆ ಉಂಟು ಮಾಡಲಾಗಿದೆ. ಮೇಡಕ್-ನಿಜಾಮಾಬಾದ್-ಅದಿಲಾಬಾದ್-ಕರೀಂನಗರ ಶಿಕ್ಷಕರ…