INDIA BREAKING:ಬಾಂಗ್ಲಾದೇಶದಲ್ಲಿ ಚುನಾವಣಾ ಪೂರ್ವ ಹಿಂಸಾಚಾರ: ಢಾಕಾದಲ್ಲಿ ಬಿಎನ್ ಪಿ ನಾಯಕನ ಗುಂಡಿಕ್ಕಿ ಹತ್ಯೆBy ಗೋಪಾಲ್ ಎನ್ INDIA 1 Min Read ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ (ಬಿಎನ್ ಪಿ) ಸ್ವಯಂಸೇವಕ ದಳದ ನಾಯಕ ಅಜೀಜುರ್ ರೆಹಮಾನ್ ಮುಸಬ್ಬೀರ್ ಹತ್ಯೆಯೊಂದಿಗೆ ಮಂಗಳವಾರ ರಾತ್ರಿ ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರ ಮುಂದುವರೆದಿದೆ. ರಾಜಧಾನಿ ಢಾಕಾದಲ್ಲಿ…