KARNATAKA ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ AC ಸಾಪ್ತಾಹಿಕ ಪಾಸ್ ದರದಲ್ಲಿ ಕಡಿತ !By ಗೋಪಾಲ್ ಎನ್ KARNATAKA 1 Min Read ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಸಾರ್ವಜನಿಕರಿಗೆ ಹೆಚ್ಚು ಸುಲಭ ಮತ್ತು ಕೈಗೆಟಕುವ ಪ್ರಯಾಣಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ವಜ್ರ AC ಬಸ್ಗಳ ಸಾಪ್ತಾಹಿಕ ಪಾಸ್ ದರವನ್ನು ಪರಿಷ್ಕರಿಸಿದೆ.…