INDIA ಏಷ್ಯಾದ ಎರಡನೇ ಸಿರಿವಂತನಾದ ಟಿಕ್ಟಾಕ್ ಸಂಸ್ಥಾಪಕ: ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಝಾಂಗ್ ಯಿಮಿಂಗ್!By ಗೋಪಾಲ್ ಎನ್ INDIA 2 Mins Read ವಾಷಿಂಗ್‌ಟನ್: ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಬೈಟ್‌ಡ್ಯಾನ್ಸ್ (ByteDance) ಸಂಸ್ಥಾಪಕ ಝಾಂಗ್ ಯಿಮಿಂಗ್, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ…