KARNATAKA ರಾಜ್ಯದ ಗ್ರಾ.ಪಂ `PDO’ಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ, ಇನ್ಮುಂದೆ ಕಚೇರಿಯಲ್ಲಿ ಇರಲೇಬೇಕು : ಸರ್ಕಾರದಿಂದ ಮಹತ್ವದ ಆದೇಶBy kannadanewsnow57 KARNATAKA 1 Min Read ಬೆಂಗಳೂರು: ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಅಧಿಕಾರಿಗಳು ಜನರಿಗೆ ಸಿಗುತ್ತಿಲ್ಲ ಎಂಬ ದೂರುಗಳಿಗೆ ಪಂಚಾಯತ್ ರಾಜ್ ಇಲಾಖೆಯು ಬ್ರೇಕ್ ಹಾಕಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಪಂಚಾಯತಿ ಕೆಲಸಗಳಲ್ಲಿ…