Browsing: BIG UPDATE : ಹರಿಯಾಣದಲ್ಲಿ ಘೋರ ದುರಂತ : ಪ್ರವಾಸಿ ಬಸ್ ಹೊತ್ತಿ ಉರಿದು 9 ಮಂದಿ ಸಜೀವ ದಹನ!

ನವದೆಹಲಿ: ಹರಿಯಾಣದ ನುಹ್ನಲ್ಲಿ ಶುಕ್ರವಾರ ಪ್ರವಾಸಿ ಬಸ್ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಆರು ಮಂದಿ ಮಹಿಳೆಯರು…