INDIA BIG UPDATE : ನನ್ನ ತಂದೆ ಸತ್ತಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ : ನಟ `ಧರ್ಮೇಂದ್ರ’ ಸಾವಿನ ಸುಳ್ಳು ಸುದ್ದಿಗೆ ಪುತ್ರಿ `ಇಶಾ ಡಿಯೋಲ್’ ಕಿಡಿ.!By kannadanewsnow5711/11/2025 10:18 AM INDIA 1 Min Read ನವದೆಹಲಿ: ನನ್ನ ತಂದೆ ಸತ್ತಿಲ್ಲ, ‘ನನ್ನ ತಂದೆ ಚೇತರಿಸಿಕೊಳ್ಳುತ್ತಿದ್ದಾರೆ’ ಅಂತ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಹೇಳಿದ್ದಾರೆ. ಹಿರಿಯ ನಟ ಧರ್ಮೇಂದ್ರ (89) ಅವರನ್ನು ನವೆಂಬರ್ 10…