INDIA SHOCKING : ಬೈಕ್’ನಲ್ಲಿ ಪಟಾಕಿ ಕೊಂಡೊಯ್ಯುವ ಮುನ್ನ ಮಿಸ್ ಮಾಡದೇ ಈ ಭಯಾನಕ ವಿಡಿಯೋ ನೋಡಿ!By kannadanewsnow57 INDIA 1 Min Read ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಯುವಕರು ಬೈಕ್ನಲ್ಲಿ ಪಟಾಕಿ ಹೊತ್ತೊಯ್ದ ಭೀಕರ ಅಪಘಾತ ಸಂಭವಿಸಿದೆ. ಪಟಾಕಿ ಹೊತ್ತೊಯ್ಯುತ್ತಿದ್ದಾಗ ಬೈಕ್ ಹೊಂಡಕ್ಕೆ ಬಿದ್ದ ಪರಿಣಾಮ ಪಟಾಕಿಗಳು ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ…