Browsing: BIG UPDATE: Firecracker explosion in a bag tragedy: Three youths killed

ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಯುವಕರು ಬೈಕ್‌ನಲ್ಲಿ ಪಟಾಕಿ ಹೊತ್ತೊಯ್ದ ಭೀಕರ ಅಪಘಾತ ಸಂಭವಿಸಿದೆ. ಪಟಾಕಿ ಹೊತ್ತೊಯ್ಯುತ್ತಿದ್ದಾಗ ಬೈಕ್ ಹೊಂಡಕ್ಕೆ ಬಿದ್ದ ಪರಿಣಾಮ ಪಟಾಕಿಗಳು ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ…