Browsing: BIG UPDATE : ದೆಹಲಿಯ ಬೇಬಿ ಕೇರ್‌ ಸೆಂಟರ್‌ ನಲ್ಲಿ ಅಗ್ನಿ ಅವಘಡ : 7 ಶಿಶುಗಳ ಧಾರುಣ ಸಾವು

ನವದೆಹಲಿ: ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ ಏಳು ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿಯ ವಿವೇಕ್…