BIG NEWS : ರಾಜ್ಯದಲ್ಲಿ `ಹೊಸ ಪ್ರವಾಸೋದ್ಯಮ ನೀತಿ’ ಜಾರಿ : CM ಸಿದ್ದರಾಮಯ್ಯ ಘೋಷಣೆBy kannadanewsnow5715/09/2024 5:38 AM KARNATAKA 2 Mins Read ಮಂಡ್ಯ : ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ರಾಜ್ಯದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಅಗತ್ಯವಾದ ಆಕರ್ಷಕವಾದ ನೂರಾರು ಸ್ಥಳಗಳಿವೆ. ಇವುಗಳ ಬೆಳವಣಿಗೆಗೆ ಎಷ್ಟು ಬೇಕಾದರೂ ಹಣ…