INDIA BIG NEWS : ಶಿಕ್ಷಕರಿಗೆ `TET’ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು : `ಶಿಕ್ಷಕರ ಒಕ್ಕೂಟ’ ಆಗ್ರಹBy kannadanewsnow57 INDIA 2 Mins Read ನವದೆಹಲಿ : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪರೀಕ್ಷೆಯಿಂದ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಎಂದು ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಒಕ್ಕೂಟ (ಎಐಎಸ್ಟಿಎಫ್) ಆಗ್ರಹಿಸಿದೆ. ಪ್ರಸ್ತುತ ಸೇವೆಯಲ್ಲಿರುವ…