KARNATAKA BIG NEWS : ರಾಜ್ಯದ ಮಹಿಳೆಯರ ಸುರಕ್ಷತೆಗೆ ಮಹತ್ವದ ಕ್ರಮ : ರಾಜ್ಯಾದ್ಯಂತ `ಅಕ್ಕ ಪಡೆ’ ವಿಸ್ತರಣೆ.!By kannadanewsnow5706/07/2025 8:07 AM KARNATAKA 1 Min Read ಬೀದರ್ : ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಅಕ್ಕ ಪಡೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.…