KARNATAKA BIG NEWS : ಪ್ರಿ-ಕೆಜಿಯಿಂದ 2ನೇ ತರಗತಿವರೆಗೆ ಕನ್ನಡ ಸೇರಿ `ಮಾತೃಭಾಷೇಲಿ’ ಶಿಕ್ಷಣ : `CBSE’ ಮಹತ್ವದ ಆದೇಶ.!By kannadanewsnow57 KARNATAKA 2 Mins Read ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಮಕ್ಕಳಿಗೆ ಮೊದಲ 5…