KARNATAKA BIG NEWS : ರಾಜ್ಯದಲ್ಲಿ `ಮರ್ಯಾದೆ ಗೇಡು ಹತ್ಯೆ’ಗೆ ಜೀವಾವಧಿ ಶಿಕ್ಷೆ ಫಿಕ್ಸ್ : ‘ಇವ ನಮ್ಮವ ವಿಧೇಯಕ-2026’ಕ್ಕೆ ಸಂಪುಟ ಒಪ್ಪಿಗೆ !By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದಲ್ಲಿ ಜಾತಿ ಕಾರಣಕ್ಕಾಗಿ ನಡೆಯುವ ಹತ್ಯೆಗಳು (ಮರ್ಯಾದೆ ಗೇಡು ಹತ್ಯೆ) ಮತ್ತು ಅಂತರ್ಜಾತಿ ವಿವಾಹವಾಗುವ ದಂಪತಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕರ್ನಾಟಕ ಸರ್ಕಾರ ಮಹತ್ವದ…