BIG NEWS : ಚುನಾವಣೆ ಮುಗಿದರೂ `EVM’ ಡೇಟಾ ಅಳಿಸುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ಸೂಚನೆ.!By kannadanewsnow57 INDIA 2 Mins Read ನವದೆಹಲಿ: ಚುನಾವಣೆ ಮುಗಿದ ತಕ್ಷಣವೇ ಇವಿಎಂ ಡೇಟಾಗಳನ್ನು ಅಳಿಸಬಾರದು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮಹತ್ವದ ಸೂಚನೆ ನೀಡಿದೆ. ಇವಿಎಂಗಳ ಪರಿಶೀಲನೆಗೆ ಸಂಬಂಧಿಸಿದಂತೆ ನೀತಿ ರೂಪಿಸುವಂತೆ…