KARNATAKA BIG NEWS : ತರಕಾರಿ, ಸೊಪ್ಪು ಸೇರಿ ಆಹಾರ ಪದಾರ್ಥಗಳಲ್ಲಿ ಹಾನಿಕಾರಕ ಅಂಶ ಪತ್ತೆ : ಗುಣಮಟ್ಟ ಪರೀಕ್ಷೆಗೆ ಮಾರ್ಗಸೂಚಿ !By kannadanewsnow57 KARNATAKA 1 Min Read ಬೆಂಗಳೂರು : ಬೆಂಗಳೂರು ನಗರಕ್ಕೆ ಪೂರೈಕೆಯಾಗುತ್ತಿರುವ ತರಕಾರಿ, ಸೊಪ್ಪು, ಹಾಲು ಮತ್ತು ಮಾಂಸದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇವುಗಳ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ನಿಯಂತ್ರಿಸಲು ರಾಜ್ಯ…