INDIA BIG NEWS : 16 ವರ್ಷದೊಳಗಿನ ಮಕ್ಕಳು `ಚಿತ್ರಮಂದಿರ, ಮಲ್ಟಿಪ್ಲೆಕ್ಸ್’ಗಳಲ್ಲಿ ಸಿನಿಮಾ ನೋಡಲು ನಿಷೇಧ : ಹೈಕೋರ್ಟ್ ಮಹತ್ವದ ತೀರ್ಪು.!By kannadanewsnow57 INDIA 1 Min Read ಹೈದರಾಬಾದ್ : ತೆಲಂಗಾಣ ಹೈಕೋರ್ಟ್ 16 ವರ್ಷದೊಳಗಿನ ಮಕ್ಕಳಿಗಾಗಿ ಹೊಸ ಆದೇಶ ಹೊರಡಿಸಿದೆ. ರಾತ್ರಿ 11 ಗಂಟೆಯ ನಂತರ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಚಲನಚಿತ್ರಗಳನ್ನು ನೋಡುವುದನ್ನು ನಿಷೇಧಿಸಲಾಗುವುದು…