INDIA BIG NEWS : ಇಂದು ಲೋಕಸಭೆಯಲ್ಲಿ ‘ವಕ್ಫ್ ಮಸೂದೆ’ ಮಂಡನೆ |Waqf BillBy kannadanewsnow5708/08/2024 6:03 AM INDIA 1 Min Read ನವದೆಹಲಿ : ಇಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮಂಡನೆಯಾಗಲಿದೆ. ಇನ್ನು ಮಸೂದೆಯನ್ನ ಪರಿಚಯಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ವಿರೋಧ ಪಕ್ಷಗಳು ಬುಧವಾರ…