INDIA SHOCKING : ಮಾವು ಪ್ರಿಯರೇ ಎಚ್ಚರ :ಮಾವಿನಹಣ್ಣು ತಿಂದು ಅಕ್ಕ-ತಂಗಿ ಸಾವು, ಮೂವರು ಅಸ್ವಸ್ಥ.!By kannadanewsnow57 INDIA 1 Min Read ಹೈದರಾಬಾದ್ : ಹೈದರಾಬಾದ್ ನ ನಾರಾಯಣಗುಡ ಪ್ರದೇಶದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಾವಿನಹಣ್ಣು ಸೇವಿಸಿದ ಬಳಿಕ ತೀವ್ರ ಅನಾರೋಗ್ಯಕ್ಕೆ ಒಳಗಾದ ಇಬ್ಬರು ಸಹೋದರಿಯರು ಚಿಕಿತ್ಸೆ…