INDIA BREAKING : ಇರಾನ್ ಅಧ್ಯಕ್ಷ ‘ಇಬ್ರಾಹಿಂ ರೈಸಿ’ ನಿಧನ ; ಭಾರತದಲ್ಲಿ ಒಂದು ದಿನ ‘ಶೋಕಾಚರಣೆ’, ‘ಸರ್ಕಾರಿ ಆಚರಣೆ’ ನಿಷೇಧBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ ಶೋಕಾಚರಣೆಯನ್ನ ಆಚರಿಸಲು ನಿರ್ಧರಿಸಲಾಗಿದೆ.…