INDIA ಬದರೀನಾಥ-ಕೇದಾರನಾಥದಲ್ಲಿ ಹಿಂದೂಯೇತರರ ನಿಷೇಧ ? ಶೀಘ್ರವೇ ಪ್ರಸ್ತಾವನೆ ಅಂಗೀಕರಿಸಲಿರುವ ದೇವಾಲಯದ ಸಮಿತಿBy ಗೋಪಾಲ್ ಎನ್ INDIA 1 Min Read ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗುವುದು. ಚಾರ್ ಧಾಮ್ ತೀರ್ಥಯಾತ್ರೆಯ ಸರ್ಕ್ಯೂಟ್ನ…