KARNATAKA `Whats App’ ಬಳಕೆದಾರರೇ ಗಮನಿಸಿ : ಇಂದಿನಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !By kannadanewsnow5701/03/2026 5:04 AM KARNATAKA 2 Mins Read ಬೆಂಗಳೂರು: ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಮ್ (Telegram) ಬಳಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ಮಾರ್ಚ್ 1 ರ ಇಂದಿನಿಂದ ಜಾರಿಗೆ ಬರುವಂತೆ ಕೇಂದ್ರ ಟೆಲಿಕಾಂ…