KARNATAKA ರಾಜ್ಯದ ಶಾಲಾ ಶಿಕ್ಷಕರಿಗೆ ಇನ್ಮುಂದೆ ‘ಕರ್ತವ್ಯ’ ಆಪ್ ಮೂಲಕ ಹಾಜರಾತಿ ಕಡ್ಡಾಯ: ಬಯೋಮೆಟ್ರಿಕ್ ಗೆ ಬ್ರೇಕ್.!By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ಹಾಜರಾತಿ ವ್ಯವಸ್ಥೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇನ್ಮುಂದೆ ಶಾಲೆಗಳಲ್ಲಿ ಹಳೆಯ ಬಯೋಮೆಟ್ರಿಕ್ ಅಥವಾ…