INDIA ಒಂದೇ ಮನೆಯಲ್ಲಿ LPG ಮತ್ತು PNG ಎರಡೂ ಇರುವಂತಿಲ್ಲ: ಸರ್ಕಾರದ ಹೊಸ ರೂಲ್ಸ್! ಪೆಟ್ರೋಲಿಯಂ ಸಚಿವಾಲಯದಿಂದ ಸಮೀಕ್ಷೆ ಆರಂಭBy ಗೋಪಾಲ್ ಎನ್ INDIA 1 Min Read ಮಾರ್ಚ್ 14 ರಂದು ಸರ್ಕಾರ ಹೊರಡಿಸಿದ ಆದೇಶದ ಅನ್ವಯ, ಒಂದೇ ಮನೆಯಲ್ಲಿ ಎಲ್‌ಪಿಜಿ (ಸಿಲಿಂಡರ್) ಮತ್ತು ಪಿಎನ್‌ಜಿ (ಪೈಪ್ಡ್ ಗ್ಯಾಸ್) ಎರಡೂ ಸಂಪರ್ಕಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಪ್ರಸ್ತುತ…