INDIA ಭೂಮಿಯ ಕಕ್ಷೆ ದಾಟಿದ ಆರ್ಟೆಮಿಸ್ II ನೌಕೆ: ಚಂದಿರನತ್ತ ಗಗನಯಾತ್ರಿಗಳ ಅಂತಿಮ ಜಿಗಿತ! ಒಂದು ದಿನದ ಭೂ-ಪ್ರದಕ್ಷಿಣೆ ಮುಗಿಸಿ ಬಾಹ್ಯಾಕಾಶದ ಆಳಕ್ಕೆ ಪಯಣ!By ಗೋಪಾಲ್ ಎನ್ INDIA 1 Min Read ನಾಸಾದ ಐತಿಹಾಸಿಕ ಆರ್ಟೆಮಿಸ್ II (Artemis II) ಮಿಷನ್ ಈಗ ತನ್ನ ಪ್ರಯಾಣದ ಅತ್ಯಂತ ನಿರ್ಣಾಯಕ ಹಂತಕ್ಕೆ ತಲುಪಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ‘ಒರಿಯನ್’ ನೌಕೆಯು ಭೂಮಿಯ…