KARNATAKA `SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !By kannadanewsnow5705/03/2026 1:47 PM KARNATAKA 3 Mins Read ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಭಾರತೀಯ ಅಂಚೆ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ನಿರುದ್ಯೋಗಿಗಳಿಗೆ ಆಸರೆಯಾಗಲು ಮತ್ತು ದೇಶದ ಮೂಲೆ…