KARNATAKA ರಾಜ್ಯ ಸರ್ಕಾರಿ ನೌಕರರರಿಗೆ ಮತ್ತೊಂದು ಸಿಹಿಸುದ್ದಿ : ವಾರದಲ್ಲಿ 5 ದಿನ ಮಾತ್ರ ಕೆಲಸಕ್ಕೆ ಶಿಫಾರಸ್ಸು!By kannadanewsnow0516/03/2024 3:42 PM KARNATAKA 2 Mins Read ಬೆಂಗಳೂರು : ರಾಜ್ಯದ ಸರಕಾರಿ ನೌಕರರಿಗೆ 7ನೇ ವೇತನ ಆಯೋಗವು ವೇತನ ಪರಿಷ್ಕರಣೆ ಜೊತೆಗೆ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದ್ದು, ನೌಕರರ ಬಹುದಿನಗಳ ಬೇಡಿಕೆಯಾದ ವಾರದಲ್ಲಿ ಕೇವಲ…