Browsing: ALERT : ಸಾರ್ವಜನಿಕರೇ ‘ಝೀಕಾ ವೈರಸ್’ ಬಗ್ಗೆ ಆತಂಕ ಬೇಡ

ಬೆಂಗಳೂರು: ಕರ್ನಾಟಕಕ್ಕೂ ಝೀಕಾ ವೈರಸ್ ಕಾಲಿಟ್ಟಿದೆ. ಜಿಗಣಿಯಲ್ಲಿ ಐವರಿಗೆ ಝೀಕಾ ವೈರಸ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಸಾರ್ವಜನಿಕರು ಝಿಕಾ ವೈರಸ್ ಬಗ್ಗೆ ಭಯಬೇಡ. ಕೆಲ ಎಚ್ಚರಿಕೆ ಇರಲಿ…