KARNATAKA ALERT : ಸುಟ್ಟ ಮೆಕ್ಕೆಜೋಳ ತಿನ್ನುವವರೇ ಎಚ್ಚರ : `ಕ್ಯಾನ್ಸರ್’ ತರುವ ಅಪಾಯಕಾರಿ ರಾಸಾಯನಿಕಗಳು ಪತ್ತೆ !By kannadanewsnow57 KARNATAKA 2 Mins Read ಭಾರತದಲ್ಲಿ ರಸ್ತೆ ಬದಿಯಲ್ಲಿ ಕೆಂಡದ ಮೇಲೆ ಸುಟ್ಟ ಅಥವಾ ಹುರಿದ ಮೆಕ್ಕೆ ಜೋಳದ ತೆನೆಗಳನ್ನು ತಿನ್ನುವುದೆಂದರೆ ಎಲ್ಲರಿಗೂ ಪಂಚಪ್ರಾಣ. ಮಳೆಗಾಲ ಅಥವಾ ಚಳಿಗಾಲದಲ್ಲಂತೂ ಇದರ ರುಚಿ ಇನ್ನೂ…