KARNATAKA ALERT : `ಹೃದಯಾಘಾತ’ವಾಗುವ 2-3 ದಿನಗಳ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು ಇವು!By kannadanewsnow57 KARNATAKA 1 Min Read ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ತುಂಬಾ ಸಾಮಾನ್ಯವಾಗಿದೆ. ಹೃದಯಾಘಾತದಿಂದ ಅನೇಕ ಜನರು ಸಾಯುತ್ತಾರೆ. ಅನೇಕ ಜನರು ಅನೇಕ ಕಾರಣಗಳಿಂದ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಆದರೆ ಹೃದಯಾಘಾತವು ಹಠಾತ್ತಾಗಿ ಬರುತ್ತದೆ ಆದರೆ…