KARNATAKA ALERT : ಹೊಕ್ಕುಳಿನಲ್ಲಿ ಕಲ್ಲು! ಏನಿದು ‘ನೇವಲ್ ಸ್ಟೋನ್’? ಇಲ್ಲಿದೆ ಸಂಪೂರ್ಣ ಮಾಹಿತಿBy kannadanewsnow57 KARNATAKA 2 Mins Read ಸಾಮಾನ್ಯವಾಗಿ ಕಿಡ್ನಿ ಅಥವಾ ಪಿತ್ತಕೋಶದಲ್ಲಿ ಕಲ್ಲು ಉಂಟಾಗುವುದರ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಹೊಕ್ಕುಳಿನಲ್ಲೂ ಕಲ್ಲು ಉಂಟಾಗುತ್ತದೆ ಎಂಬ ವಿಷಯ ನಿಮಗೆ ಗೊತ್ತೇ? ಇದನ್ನು ವೈದ್ಯಕೀಯ ಭಾಷೆಯಲ್ಲಿ…