INDIA ALERT : ಪೋಷಕರೇ ಎಚ್ಚರ : ಕೆಮಿಕಲ್ ಬಳಸಿ ಮಾಗಿಸಿದ ಮಾವಿನ ಹಣ್ಣು ತಿಂದ 5 ವರ್ಷದ ಬಾಲಕ ಸಾವು!By kannadanewsnow57 INDIA 2 Mins Read ಹೈದರಾಬಾದ್: ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣುಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವ್ಯಾಪಾರಿಗಳು ಕೃತಕ ರಸಾಯನಿಕ ಬಳಸಿ…