KARNATAKA ALERT : ಕರ್ನಾಟಕದಲ್ಲಿ `ಹೀಟ್ ವೇವ್’ ಎಚ್ಚರಿಕೆ : ಬಿಸಿಲಿನಿಂದ ಬಚಾವಾಗಲು ಮಾರ್ಗಸೂಚಿ ಬಿಡುಗಡೆBy kannadanewsnow57 KARNATAKA 2 Mins Read ಬೆಂಗಳೂರು: ರಾಜ್ಯಾದ್ಯಂತ ತೀವ್ರವಾದ ಶಾಖದ ಅಲೆ (Heat Wave) ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು,…