KARNATAKA ALERT : ಪೇಪರ್, ಪ್ಲಾಸ್ಟಿಕ್ ಕವರ್ ನಲ್ಲಿ ಬಿಸಿ ಬಿಸಿ ಆಹಾರ ತಿನ್ನುವರೇ ಎಚ್ಚರ : `ಕ್ಯಾನ್ಸರ್’ ಬರಬಹುದು ಹುಷಾರ್.!By kannadanewsnow57 KARNATAKA 2 Mins Read ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸಂಜೆಯ ತಿಂಡಿಗಳನ್ನು ಟೀ ಬಜ್ಜಿ, ವಡೆಗಳನ್ನು ರಸ್ತೆಬದಿಯಲ್ಲಿ ತಿನ್ನುವುದು ಸಾಮಾನ್ಯವಾಗಿದೆ. ಬಜ್ಜಿ, ವಡೆ ಮತ್ತು ಬೋಂಡಾಗಳು…