KARNATAKA ALERT : ಮಳೆಗಾಲದಲ್ಲಿ ಎಚ್ಚರ : ಮನೆಗೆ ಹಾವು-ಚೇಳು ನುಗ್ಗದಂತೆ ಈ 3 ಸರಳ ಕ್ರಮಗಳನ್ನು ತಪ್ಪದೇ ಪಾಲಿಸಿBy kannadanewsnow57 KARNATAKA 2 Mins Read ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಬಿಸಿಲಿನ ಬೇಗೆಯಿಂದ ಜನರಿಗೆ ಮುಕ್ತಿ ಸಿಗುವುದೇನೋ ನಿಜ. ಆದರೆ, ಈ ಮುಂಗಾರು ಅವಧಿಯಲ್ಲಿ ಅನೇಕ ರೀತಿಯ ಸಮಸ್ಯೆಗಳೂ ಎದುರಾಗುತ್ತವೆ. ಮಳೆ ಸುರಿಯಲು ಪ್ರಾರಂಭಿಸುತ್ತಿದ್ದಂತೆ…