KARNATAKA ALERT : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮುನ್ನ ಇರಲಿ ಎಚ್ಚರ: ನಿಮ್ಮ ಒಂದು ಸಣ್ಣ ತಪ್ಪು ತಂದೊಡ್ಡಬಹುದು ದೊಡ್ಡ ಗಂಡಾಂತರ!By kannadanewsnow57 KARNATAKA 2 Mins Read ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರವಾಸ, ಹಬ್ಬ ಹರಿದಿನಗಳು ಅಥವಾ ಸ್ನೇಹಿತರೊಂದಿಗೆ ಕಳೆದ ಕ್ಷಣಗಳ ಫೋಟೋಗಳನ್ನು ತಕ್ಷಣವೇ ಇಂಟರ್ನೆಟ್ನಲ್ಲಿ ಹಂಚಿಕೊಳ್ಳುವುದು…