KARNATAKA ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !By kannadanewsnow57 KARNATAKA 2 Mins Read ಬೆಂಗಳೂರು: ಮಳೆಗಾಲದಲ್ಲಿ ಅಥವಾ ಗುಡುಗು ಸಹಿತ ಮಳೆ ಬರುವಾಗ ಸಿಡಿಲು (Lightning) ಅತ್ಯಂತ ಅಪಾಯಕಾರಿ. ಇಂದು ರಾಯಚೂರಿನಲ್ಲಿ ಸಿಡಿಲು ಬಡಿದು ಕುರಿಗಾಯಿ ಯುವಕನೊಬ್ಬ ಸಾವನ್ನಪ್ಪಿರುವಂತ ಘಟನೆಯೊಂದು ನಡೆದಿದೆ.…