INDIA ಅಹ್ಮದಾಬಾದ್ ವಿಮಾನ ದುರಂತ: 119 ಮಂದಿಯ DNA ಪತ್ತೆ, 64 ಮೃತದೇಹ ಹಸ್ತಾಂತರBy ಗೋಪಾಲ್ ಎನ್ INDIA 1 Min Read ಅಹ್ಮದಾಬಾದ್: ಜೂನ್ 12ರಂದು ಸಂಭವಿಸಿದ ಎಐ-171 ವಿಮಾನ ದುರಂತದಲ್ಲಿ ಮೃತಪಟ್ಟವರ 119 ಮಂದಿಯ ಡಿಎನ್ ಎ ಮಾದರಿಗಳನ್ನು ಯಶಸ್ವಿಯಾಗಿ ಹೊಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ…