KARNATAKA ರೈತರಿಗೆ ಬೇಸಿಗೆಯಲ್ಲೂ ಲಾಭದ ಸುರಿಮಳೆ: ಮಾರ್ಚ್ ತಿಂಗಳಲ್ಲಿ ಬೆಳೆಯಲೇಬೇಕು ಈ ತರಕಾರಿಗಳು!By kannadanewsnow57 KARNATAKA 2 Mins Read ಬೆಂಗಳೂರು: ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ಕೃಷಿ ಕ್ಷೇತ್ರದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಆದರೆ, ಹವಾಮಾನಕ್ಕೆ ತಕ್ಕಂತೆ ಸರಿಯಾದ ಬೆಳೆಗಳನ್ನು ಆಯ್ಕೆ ಮಾಡಿಕೊಂಡರೆ ರೈತರು ಈ ಕಡು ಬೇಸಿಗೆಯಲ್ಲೂ ‘ಬಂಪರ್…