INDIA ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತದಲ್ಲಿ ಬಿಡುಗಡೆಯಾಯಿತು ಕೇವಲ ‘7 ನಿಮಿಷದ’ ಇಂಜೆಕ್ಷನ್ !By ಗೋಪಾಲ್ ಎನ್ INDIA 1 Min Read ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೆ ಕಾಯುವ ಮತ್ತು ಸುದೀರ್ಘ ಚಿಕಿತ್ಸೆ ಪಡೆಯುವ ಕಷ್ಟಕ್ಕೆ ಕೊನೆಗೂ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಜಾಗತಿಕ ಫಾರ್ಮಾ ದೈತ್ಯ ‘ರೋಚ್…