INDIA ಬೇಸಿಗೆಯ ಬಿಸಿಲಿಗೆ ಬಾಡದಿರಲಿ ನಿಮ್ಮ ಆರೋಗ್ಯ: ಮನೆಯಲ್ಲೇ ಮಾಡಬಹುದಾದ 5 ‘ಡಿಟಾಕ್ಸ್’ ಪಾನೀಯಗಳು ಇಲ್ಲಿವೆ!By ಗೋಪಾಲ್ ಎನ್ INDIA 2 Mins Read ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಸುಸ್ತು, ಆಯಾಸ ಉಂಟಾಗುವುದು ಸಹಜ. ಕೇವಲ ನೀರು ಕುಡಿಯುವ ಬದಲು, ದೇಹವನ್ನು ಒಳಗಿನಿಂದ ಶುದ್ಧೀಕರಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು…