KARNATAKA ಕನ್ನಡಿಗರಿಗೆ ಸಿಹಿಸುದ್ದಿ : ಕರ್ನಾಟಕದಲ್ಲಿ ‘ಬೆಸ್ಟೆಕ್’ನಿಂದ 200 ಕೋಟಿ ಹೂಡಿಕೆ, 5 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!By kannadanewsnow5722/08/2024 KARNATAKA 1 Min Read ಬೆಂಗಳೂರು : ಕನ್ನಡಿಗರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕರ್ನಾಟಕದಲ್ಲಿ ‘ಬೆಸ್ಟೆಕ್’ಕಂಪನಿ 200 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್…