KARNATAKA ಗದಗದಲ್ಲಿ ಶಂಕಿತ ಆಂಥ್ರಾಕ್ಸ್ ಗೆ 47 ಕುರಿಗಳ ಬಲಿ | anthraxBy ಗೋಪಾಲ್ ಎನ್ KARNATAKA 1 Min Read ಹಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಸೇವಾನಗರ ಹೊರವಲಯದಲ್ಲಿ 47 ಕುರಿಗಳು ಹಠಾತ್ ಸಾವನ್ನಪ್ಪಿದ್ದು, ಆಂಥ್ರಾಕ್ಸ್ ಶಂಕೆ ವ್ಯಕ್ತವಾಗಿದೆ. ಶನಿವಾರ ಪೋಮಪ್ಪ ಲಮಾಣಿ ಎಂಬುವರಿಗೆ ಸೇರಿದ ಕುರಿಗಳ ಹಿಂಡಿನ…